ಜನಾರ್ದನ ರೆಡ್ಡಿ ಗೆ ಟ್ವೀಟ್ಟರ್ ನಲ್ಲಿ ತಿರುಗೇಟು ನಿಡಿದ ಸಿದ್ದರಾಮಯ್ಯ | Oneindia Kannada

2018-10-29 3

ಸಿದ್ದರಾಮಯ್ಯ ತಮ್ಮ ಬದುಕಿನ ನಾಲ್ಕು ಅಮೂಲ್ಯ ವರ್ಷಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದರು. ಸತತವಾಗಿ ತಮ್ಮ ಮತ್ತು ತಮ್ಮ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಿದರೂ ಅವರಿಗೆ ಅಕ್ರಮ ಹಣ ಪತ್ತೆಯಾಗಿರಲಿಲ್ಲ ಎಂದು ಆರೋಪ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ವ್ಯಂಗ್ಯದ ಬಾಣ ತೂರಿದ್ದಾರೆ.

Ballari by election: Former Chief Minister counter attacked Gali Janardhan Reddy's allegation by tweeting a book on Reddy and his mining in Ballari by BJP MP Pratap Simha.

Videos similaires